Random Video

ಅಟಲ್ ವಿಹಾರಿ ವಾಜಪೇಯಿ ನೆಲೆಸಿದ್ದ ದೆಹಲಿ ಮನೆ ಅಮಿತ್ ಶಾ ಪಾಲು | Oneindia Kannada

2019-06-07 259 Dailymotion

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಲೆಸಿದ್ದ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ನಿವಾಸವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಲಾಗುವ ಸಾಧ್ಯತೆಯಿದೆ.

Union Home Minister Amit Shah is likely to be allotted late prime minister Atal Bihari Vajpayee's Krishna Menon Marg residence in the central Delhi, government sources said on Thursday.